Kannada Friendship Quotes with images Download
Friendship Quotes with images in kannada
1. Badukinalli kannadi mattu neralinantaha geleyaru beku. Geleyaru yavattu sullu heluvudilla, neralu yavattu namma bittu hoguvudilla
ಬದುಕಿನಲ್ಲಿ ಕನ್ನಡಿ ಮತ್ತು ನೆರಳಿನಂತಹ ಗೆಳೆಯರು ಬೇಕು. ಗೆಳೆಯರು ಯಾವತ್ತು ಸುಳ್ಳು ಹೇಳುವುದಿಲ್ಲ, ನೆರಳು ಯಾವತ್ತು ನಮ್ಮ ಬಿಟ್ಟು ಹೋಗುವುದಿಲ್ಲ
2. Prapancada ulida bhagagalu horatu hodaga obba nijavada snehitanu nadedukolluttane..
ಪ್ರಪಂಚದ ಉಳಿದ ಭಾಗಗಳು ಹೊರಟು ಹೋದಾಗ ಒಬ್ಬ ನಿಜವಾದ ಸ್ನೇಹಿತನು ನಡೆದುಕೊಳ್ಳುತ್ತಾನೆ..
3. Hutti sayodu manuṣya, huttade saya davanu devaru, bereyavarannu sayisuvudu priti,adare sayo rannu kuda kai hididu badukisuvudu sneha matra
ಕೊನೆಯಲ್ಲಿ ನಮ್ಮ ನೆನಪಿಗುಳಿಯುವುದು ನಮ್ಮ ಶತ್ರುಗಳ ಮಾತಲ್ಲ ನಮ್ಮ ಮಿತ್ರರ ಮೌನ
Best Kannada quotes on friendship
4. Saṇṇa kopa, putta manassu tarle sms pritiya bhavane, ondiṣtu kalaji kelavondu sullu nuraru sari ondiṣtu baigula eṣtella seridare ade best friend ship
ಸಣ್ಣ ಕೋಪ, ಪುಟ್ಟ ಮನಸ್ಸು ತರ್ಲೆ sms ಪ್ರೀತಿಯ ಭಾವನೆ, ಒಂದಿಷ್ಟು ಕಾಳಜಿ ಕೆಲವೊಂದು ಸುಳ್ಳು ನೂರಾರು ಸಾರಿ ಒಂದಿಷ್ಟು ಬೈಗುಳ ಇಷ್ಟೆಲ್ಲಾ ಸೇರಿದರೆ ಅದೇ ಬೆಸ್ಟ್ ಫ್ರೆಂಡ್ ಶಿಪ್
Here we have provide the Top 30+ Friendship quotes in Kannada .
Follow our Instagram page Kannadaquote.in
Originally published at https://kannadaquote.in on July 10, 2020.